tag:blogger.com,1999:blog-6246510848122542860.post1084299927281808255..comments2011-09-14T02:13:39.208-07:00Comments on Navilu Gari: ದಾವಣಗೆರೆ ದಿನಗಳು-1VEERANNARAYANAhttp://www.blogger.com/profile/01278367595914979909noreply@blogger.comBlogger5125tag:blogger.com,1999:blog-6246510848122542860.post-52855661533712914522009-03-09T05:12:00.000-07:002009-03-09T05:12:00.000-07:00ನಿಜ, ನಿಜನಿಜ, ನಿಜVEERANNARAYANAhttps://www.blogger.com/profile/01278367595914979909noreply@blogger.comtag:blogger.com,1999:blog-6246510848122542860.post-16068275966445473362009-03-09T01:00:00.000-07:002009-03-09T01:00:00.000-07:00ಅಯ್ಯೋ ಮಾರಾಯಾ? ದಾವಣಗೆರೆಲ್ಲಿ ಅಷ್ಟು ವರ್ಷ ಇದ್ರೂ, ಎಲ್ಲಾ...ಅಯ್ಯೋ ಮಾರಾಯಾ? ದಾವಣಗೆರೆಲ್ಲಿ ಅಷ್ಟು ವರ್ಷ ಇದ್ರೂ, ಎಲ್ಲಾ ಹೋಟ್ಲುಗಳಲ್ಲಿ ಊಟ ಮಾಡಿದ್ರೂ, ಊಟ ಇಷ್ಟು ರುಚಿ ಇತ್ತು ಅಂತ ಗೊತ್ತಿರ್ಲೇ ಇಲ್ಲ! ಈಗ ನೀನು ಬರ್ದದ್ದು ಓದಿ, ಹೌದು ಅನ್ನಿಸ್ತಿದೆ. ಒಂದೂವರೆ ವರ್ಷದ ನಂತರ ದಾವಣಗೆರೆ ಬೆಣ್ಣೆ ದೋಸೆ ನೆನಪು ಬಂತು! ಐಬಿ ಹತ್ರದ ಬೆಣ್ಣೆ ದೋಸೆ ಹೋಟೆಲ್ ಮುಂದೆ ನೀನು ದಾವಣಗೆರೆಗೆ ಬಂದ ನಂತರ ಮೊದಲು ಭೇಟಿ ಮಾಡಿದ್ದೆವು! 4 ವರ್ಷಗಳ ನಂತರ ಮತ್ತೆ ಇಬ್ಬರೂ ಮಾತನಾಡಿದ್ದು ಅಲ್ಲಿಯೇ!Shiva Prasad T Rhttps://www.blogger.com/profile/10813115313917109759noreply@blogger.comtag:blogger.com,1999:blog-6246510848122542860.post-46859683886169384212009-02-17T04:05:00.000-08:002009-02-17T04:05:00.000-08:00ಈಸಾರಿ ಹೋಗುವಾಗ ದಾವಣಗೇರೆಯಲ್ಲಿಯೇ ಊಟಮಾಡುವದು ಅಂತ ನಿರ್ಣಯ...ಈಸಾರಿ ಹೋಗುವಾಗ ದಾವಣಗೇರೆಯಲ್ಲಿಯೇ ಊಟಮಾಡುವದು ಅಂತ ನಿರ್ಣಯ ಮಾಡಿದ್ದೇನೆ..

ಚಂದದ ಬರಹ..

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6246510848122542860.post-22767676177149964192009-02-16T22:57:00.000-08:002009-02-16T22:57:00.000-08:00ಘಮ ಘಮ ಘಮಾಡಸ್ತಾವ ದೋಸೆ- ದಾವಣಗೆರೆಯ ಬೆಣ್ಣೆ ದೋಸೆ.ವಣನೆ ...ಘಮ ಘಮ ಘಮಾಡಸ್ತಾವ ದೋಸೆ- ದಾವಣಗೆರೆಯ ಬೆಣ್ಣೆ ದೋಸೆ.
ವಣನೆ ಓದಿ ಬಾಯಲ್ಲಿ ನೀರೂರಿತು ಸ್ವಾಮಿ! ದಾವಣಗೆರೆಯ ಬೆಣ್ಣೆ ದೋಸೆಗೊಂದು ದಿಲ್ಲಿ ಸಲಾಮ್!
ವೀರಣ್ಣ ಕಮ್ಮಾರ
veerannakumar.wordpress.comVeeranna Kumarhttps://www.blogger.com/profile/11568254190988869938noreply@blogger.comtag:blogger.com,1999:blog-6246510848122542860.post-6067075318455039262009-02-14T02:31:00.000-08:002009-02-14T02:31:00.000-08:00ಸರ್...ಲೈಫಲ್ಲಿ ಒಂದೇ ಒಂದ್ಸಲ ಆದ್ರೂ, ದಾವಣಗೆರೆಗೆ ಹೋಗಿ ಊ...ಸರ್...
ಲೈಫಲ್ಲಿ ಒಂದೇ ಒಂದ್ಸಲ ಆದ್ರೂ, ದಾವಣಗೆರೆಗೆ ಹೋಗಿ ಊಟ ಮಾಡಿ ಪುಣ್ಯ ಕಟ್ಟಿಕೋಬೇಕು ಅಂತ ಬ್ಲಾಗ್ ಓದಿದ ಮೇಲೆ ನಿರ್ಧಾರ ಮಾಡಿಬಿಟ್ಟೆ ಸರ್..(:)
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.com